ಕಂದಗಲ್ಲ ಹಣಮಂತರಾವ ಇವರು ಕರ್ನಾಟಕದ ಶೇಕ್ಸ್‍ಪಿಯರ್ ಎಂದೇ ಪ್ರಸಿದ್ಧರಾಗಿದ್ದಾರೆ. ಉತ್ತರ ಕರ್ನಾಟಕದ ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡುತ್ತಿವೆ. ಇವರ ನಾಟಕಗಳು: ಚಿತ್ರಾಂಗದಾ ಮಾತಂಗಕನ್ಯಾ ರಕ್ತರಾತ್ರಿ ನೆತ್ತರದ ಔತಣ ಆಗಸ್ಟ ೧೫ರ ನಂತರ ಜಗನ್ಮಾಯಾ ಕೃಷ್ಣಗಾರುಡಿ ಪಾಂಚಾಲಿ ದ್ರೌಪದಿ ಸ್ವಯಂವರ ದೈವದುರಂತ ಕರ್ಣ ಬಾಣಸಿಗ ಭೀಮ ಕುರುಕ್ಷೇತ್ರ ಮಾಯಾಮೃಗ ಬೆಳ್ಳಿ ಚುಕ್ಕಿ ಪುಣ್ಯಪ್ರಭಾ ಬಾಳಿನೊಳು ಬೆಳಕು ವೀಣಾ ನರವೀರ ಪಾರ್ಥ ಅಗ್ನಿಕಮಲ ವರಪ್ರದಾನ